Advertisement

Udupi; ಲಾಡ್ಜ್ ಮ್ಯಾನೇಜರ್‌ ನಾಪತ್ತೆ

09:57 PM Mar 01, 2024 | Team Udayavani |

ಉಡುಪಿ: ನಗರದ ಲಾಡ್ಜ್ ಒಂದರಲ್ಲಿ ಮ್ಯಾನೇಜರ್‌ ಆಗಿದ್ದ ಸೈಯದ್‌ ಇಮ್ರಾನ್‌ (41) ಅವರು ಫೆ. 23ರಂದು ಲಾಡ್ಜ್ ನಿಂದ ಕೆಲಸದ ನಿಮಿತ್ತ ಹೊರ ಹೋದವರು ವಾಪಸ್‌ ಬಾರದೇ ನಾಪತ್ತೆಯಾಗಿದ್ದಾರೆ.

Advertisement

ಕನ್ನಡ, ಉರ್ದು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next