Advertisement
ಬಸ್ ಚಾಲಕ ಶಿವಾನಂದ ಅವರು ವೇಗದಿಂದ ಬಸ್ ಚಲಾಯಿಸಿಕೊಂಡು ಡಿವೈಡರ್ ಮಧ್ಯಭಾಗದಲ್ಲಿರುವ ಕಬ್ಬಿಣದ ತಡೆಬೇಲಿ ಹಾಗೂ ದಾರಿ ದೀಪದ ಕಂಬಕ್ಕೆ ಢಿಕ್ಕಿ ಹೊಡೆದಿದ್ದ. ಇದರಿಂದ ಜಾಹೀರಾತು ಫಲಕ ಅಳವಡಿಸಿರುವ ಸಂಸ್ಥೆಗೆ 1.15 ಲ.ರೂ. ನಷ್ಟ ಉಂಟಾಗಿದೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
Advertisement
Udupi; ಬಸ್ ಢಿಕ್ಕಿ ಹೊಡೆದು ಡಿವೈಡರ್‌ಗೆ ಹಾನಿ
01:05 AM Apr 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.