Advertisement

Udupi: ಆಸ್ಟ್ರೋ ಮೋಹನ್‌ಗೆ ಪ್ಲಾಟಿನಂ ಜುಬಿಲಿ ಇಮೇಜ್‌ ಪ್ರಶಸ್ತಿ

12:44 AM Feb 27, 2024 | Team Udayavani |

ಉಡುಪಿ: “ಉದಯವಾಣಿ’ ಹಿರಿಯ ಸುದ್ದಿ ಛಾಯಾಚಿತ್ರಗ್ರಾಹಕ ಆಸ್ಟ್ರೋ ಮೋಹನ್‌ ಅವರಿಗೆ ಪ್ಲಾಟಿನಂ ಜುಬಿಲಿ ಚಿತ್ರ ಪ್ರಶಸ್ತಿಯನ್ನು ಪ್ರತಿಷ್ಠಿತ ಇಂಟರ್‌ನ್ಯಾಶನಲ್‌ ಫೋಟೋ ಗ್ರಾಫಿಕ್‌ ಕೌನ್ಸಿಲ್‌, ಛಾಯಾಚಿತ್ರಗ್ರಹಣ ಅಕಾಡೆಮಿ ಆಫ್ ಇಂಡಿಯಾ (ಪಿಎಐ) ಸಹಯೋಗದೊಂದಿಗೆ ನೀಡಿ ಗೌರವಿಸಿದೆ.

Advertisement

ಪ್ರೌಡ್‌ ಮೊಮೆಂಟ್‌ ಎಂಬ ಶೀರ್ಷಿಕೆಯ ಚಿತ್ರಕ್ಕೆ ಈ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯು ಭಾರತದ 75 ವರ್ಷಗಳ ಸ್ವಾತಂತ್ರ್ಯದ ಸಂದರ್ಭದಲ್ಲಿ ದೃಶ್ಯ ಕಥೆ ಹೇಳುವ ಕ್ಷೇತ್ರಕ್ಕೆ ಛಾಯಾಗ್ರಾಹಕರ ಗಮನಾರ್ಹ ಕೊಡುಗೆಯನ್ನು ಗುರುತಿಸು ತ್ತದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next