Advertisement

ಉಡುಪಿ ಜಿಲ್ಲೆಯಲ್ಲಿ 31 ಜನರಿಗೆ ಸೋಂಕು ದೃಢ! 1421ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

06:36 PM Jul 08, 2020 | sudhir |

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಇಂದು ೩೧ ಮಂದಿಯಲ್ಲಿ ದೃಢಪಟ್ಟಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1421ಕ್ಕೆ ಏರಿಕೆಯಾಗಿದೆ.

Advertisement

ಜಿಲ್ಲೆಯಲ್ಲಿ ಇದುವರೆಗೆ 20493 ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಅದರಲ್ಲಿ 1421 ವರದಿ ಪಾಸಿಟಿವ್ ಆಗಿದೆ. 15992 ವರದಿಗಳು ನೆಗೆಟವ್ ಬಂದಿದ್ದು, ಗಮನಾರ್ಹವಾದ ವಿಷಯವೆಂದರೆ ಇನ್ನೂ 3080 ವರದಿಗಳ ಫಲಿತಾಂಶ ಬಾಕಿಇದೆ.

ಇಂದು ಕುಂದಾಪುರ ಪುರಸಭೆ ವ್ಯಾಪ್ತಿಯ ಚಿಕ್ಕನ್‌ಸಾಲ್‌ ರಸ್ತೆ ವಾರ್ಡಿನ ಒಂದೇ ಮನೆಯ ಇಬ್ಬರಿಗೆ ಕೋವಿಡ್ ಪಾಸಿಟಿವ್‌ ಇರುವುದು ಬುಧವಾರ ದೃಢವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next