Advertisement

Covid 2ನೇ ಅಲೆನಾವು ಬೀದಿಗೆ ಬೀಳಬೇಕಾ?

07:25 PM Apr 15, 2021 | Team Udayavani |
* 2ನೇ ಅಲೆ ನಿಜಕ್ಕೂ ಇದೆಯಾ ? * ನಾಗರಿಕರಾಗಿ ನಮ್ಮ ಜವಾಬ್ದಾರಿ ಎಷ್ಟಿದೆ? * ವಿದೇಶದಲ್ಲಿ ಕಾವಿಡ್ ನಿಯಮ ಉಲ್ಲಂಘಿಸಿದರೆ ಎಷ್ಟು ದಂಡ ಗೊತ್ತಾ? * ಜನನಾಯಕರೇ ದಯವಿಟ್ಟು ಇವರ ಮಾತು ಕೇಳಿ . ಚುನಾವಣೆ ಒಂದಷ್ಟು ತಿಂಗಳು ಮುಂದೂಡಿದರೆ ದೇಶ ಸತ್ತು ಹೋಗುವುದಿಲ್ಲ! ಅಬುಧಾಬಿಯಿಂದ ವಿಜ್ಞಾನಿ ಡಾ.ದಿನೇಶ್ ಶೆಟ್ಟಿ ಜನಸಾಮಾನ್ಯರ ಬದುಕನ್ನು ಗಮನದಲ್ಲಿಟ್ಟುಕೊಂಡು ಈ ವಿಡಿಯೋವನ್ನು ಉದಯವಾಣಿಗೆ ಕಳುಹಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next