Advertisement

ಮಸ್ತ್ ಕಲಂದರ್‌ಗೆ ಯು/ಎ  

11:59 AM Jan 26, 2018 | Team Udayavani |

ಸ್ವಾಮಿ ಫ್ಯಾಮಿಲಿ ಪ್ರೊಡಕ್ಷನ್ಸ್‌ ಲಾಂಛನದಲ್ಲಿ, ಚಂದ್ರಶೇಖರ್‌, ಕುಮಾರಸ್ವಾಮಿ, ಲಿಯಾ ಕೆ. ಸ್ವಾಮಿ ಕೂಡಿ ನಿರ್ಮಿಸಿರುವ “ಮಸ್ತ್ ಕಲಂದರ್‌’ ಚಿತ್ರಕ್ಕೆ ಕಳೆದ ವಾರ ಸೆನ್ಸಾರ್‌ ಮಂಡಳಿಯು ಚಿತ್ರ ವೀಕ್ಷಿಸಿ ಯು/ಎ ಸರ್ಟಿಫಿಕೆಟ್‌ ನೀಡಿದೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ, ಚಿತ್ರಕ್ಕೆ ರಾಜ್‌ಕುಮಾರ್‌ ಆದಿತ್ಯ ನಿರ್ದೇಶನವಿದೆ.

Advertisement

ಈ ಚಿತ್ರಕ್ಕೆ ಎ.ಆರ್‌. ವಿನ್ಸೆಂಟ್‌ ಛಾಯಾಗ್ರಹಣ,  ಪ್ರೇಮ್‌ ಕುಮಾರ್‌ ಸಂಗೀತ,  ವಿನೋದ್‌ ಸಾಹಸ, ಹರಿಕೃಷ್ಣ  ನೃತ್ಯ, ಕಾಂತರಾಜ್‌ ಸಂಕಲನವಿದೆ. ತಾರಾಗಣದಲ್ಲಿ – ನಿತಿನ್‌, ಸ್ವರೂಪಿಣಿ, ಶ್ರೀಧರ್‌, ಸ್ವಾತಿ, ಗಿರಿ, ರಿಷಿಕುಮಾರಸ್ವಾಮಿಜಿ, ರಾಕ್‌ಲೈನ್‌ ಸುಧಾಕರ್‌, ರಜನಿ ಕಾಂತ, ಲೋಕೇಶ್‌, ಮುಂತಾದವರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next