Advertisement

ಕುಂಬಳೆ: ಬೈಕಿಗೆ ಕೋಳಿ ಸಾಗಾಟದ ಪಿಕ್‌ಅಪ್‌ ವಾಹನ ಢಿಕ್ಕಿ: ಇಬ್ಬರ ಸಾವು

10:09 PM Jul 07, 2022 | Team Udayavani |

ಕುಂಬಳೆ: ಮಂಜೇಶ್ವರದ ವಿದ್ಯಾಲಯವೊಂದರಲ್ಲಿ ಅಧ್ಯಾಪಿಕೆಯಾಗಿರುವ ತಳಿಪರಂಬ ಪಾಚೇನಿ ನಿವಾಸಿ ಅಕ್ಕರಮ್ಮಲ್‌ ಲಕ್ಷಣನ್‌ ಎಂಬವರ ಮಕ್ಕಳಾದ ಲೋಬೇಶ್‌(34) ಮತ್ತು ಸ್ನೇಹ ಎಂಬವರು ತಳಿಪರಂಬ ಆಲಕ್ಕ ಎಂಬಲ್ಲಿ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.

Advertisement

ಇವರು ಪ್ರಯಾಣಿಸುತ್ತಿದ್ದ ಬೈಕಿಗೆ ಕೋಳಿ ಸಾಗಾಟದ ಪಿಕ್‌ವಾಹನ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಸ್ನೇಹ ಸ್ಥಳದಲ್ಲೇ ಸಾವಿಗೀಡಾಗಿದ್ದು ಲೋಬೇಶ್‌ ಅವರನ್ನು ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next