Advertisement

ಮತ್ತಿಬ್ಬರು ಪಕ್ಷೇತರರ ಬೆಂಬಲ ಪಡೆದ ಮಹಾರಾಷ್ಟ್ರ ಬಿಜೆಪಿ

10:15 AM Oct 30, 2019 | keerthan |

ಮುಂಬೈ: ಎರಡನೇ ಬಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಪದವಿಗೇರಬೇಕೆಂದು ಸತತ ಪ್ರಯತ್ನ ನಡೆಸುತ್ತಿರುವ ದೇವೇಂದ್ರ ಫಡ್ನವೀಸ್ ಗೆ ಮತ್ತೆ ಇಬ್ಬರು ಪಕ್ಷೇತರ ಶಾಸಕರು ಬೆಂಬಲ ಸೂಚಿಸಿದ್ದಾರೆ.

Advertisement

ಉರಾನ್ ಕ್ಷೇತ್ರದ ಪಕ್ಷೇತರ ಶಾಸಕ ಮಹೇಶ್ ಬಲ್ದಿ ಮತ್ತು ಗೋಂಡಿಯಾ ಶಾಸಕ ವಿನೋದ್ ಅಗರ್ವಾಲ್ ಭಾರತೀಯ ಜನತಾ ಪಕ್ಷಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.

ಕೆಲ ದಿನಗಳ ಹಿಂದೆ ಬಿಜೆಪಿ ಬಂಡಾಯ ಅಭ್ಯರ್ಥಿ ಗೀತಾ ಜೈನ್ ಕೂಡಾ ತಮ್ಮ ಮಾತೃಪಕ್ಷಕ್ಕೆ ಬೆಂಬಲ  ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next