Advertisement
ಡಿಜಿಟಲ್ ಪತ್ತೆದಾರಿಕೆ ಕೆಲಸ ಮಾಡುವುದಕ್ಕೆ ಪ್ರಸಿದ್ಧರಾಗಿರುವ ಜಾನೆ ಮಂಚುನ್ ವೊಂಗ್ ಈ ಬಗ್ಗೆ ಟ್ವಿಟರ್‌ನಲ್ಲೇ ಮಾಹಿತಿ ಹಂಚಿ ಕೊಂಡಿದ್ದಾರೆ. “ಟ್ವಿಟರ್ ಆರ್ಟಿಕಲ್’ ಹೆಸರಿನ ನೂತನ ಆಯ್ಕೆಯ ಸ್ಕ್ರೀನ್‌ಶಾಟ್ ಹಂಚಿಕೊಂಡಿ ರುವ ಅವರು, “ಇದು ಟ್ವಿಟರ್‌ನಲ್ಲಿ ದೊಡ್ಡ ಬರಹಗಳನ್ನು ಬರೆಯುವುದಕ್ಕೆ ಅವಕಾಶ ಮಾಡಿಕೊಡಬಲ್ಲ ಅಪ್‌ಡೇಟ್ ಆಗಿರುವ ಸಾಧ್ಯತೆಯಿದೆ’ ಎಂದು ಬರೆದುಕೊಂಡಿದ್ದಾರೆ. ಅದಾಗ್ಯೂ ಟ್ವಿಟರ್ ಈ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಟ್ವಿಟರ್ ಪ್ರಾರಂಭಿಕ ವರ್ಷಗಳಲ್ಲಿ ಒಂದು ಟ್ವೀಟ್‌ಗೆ 140 ಕ್ಯಾರೆಕ್ಟರ್‌ಗಳ ಗಡಿ ಇಟ್ಟಿತ್ತು. ಅನಂತರ ಅದನ್ನು 280 ಕ್ಯಾರೆಕ್ಟರ್‌ಗೆ ಏರಿಸಲಾಯಿತು. Advertisement
ದೀರ್ಘ ಬರಹಕ್ಕೂ ಟ್ವಿಟರ್‌ನಲ್ಲೂ ಅವಕಾಶ?
11:29 PM Feb 03, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.