Advertisement

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅರಶಿನ ಹಾಲಿನ ಕಷಾಯ ಉತ್ತಮ  

12:43 PM Feb 05, 2021 | Team Udayavani |

ಅರಶಿನ ಹಾಲನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೀರಿ. ಕೆಲವರು ಅದನ್ನು ಸವಿದಿರುತ್ತೀರಿ. ಆದರೇ, ಅದರ ಪ್ರಯೋಜನ ಏನು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಅರಶಿನ ಹಾಲು ಉರಿಯೂತವನ್ನು ಗುಣಪಡಿಸುವುದರೊಂದಿಗೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.

Advertisement

ಇಂತಹ ಆರೋಗ್ಯಕರ ಕಷಾಯ ಮಾಡುವ ಸಿಂಪಲ್ ವಿಧಾನವನ್ನು ನಾವು ತಿಳಿಸುತ್ತೇವೆ.

ಅರಶಿನ ಹಾಲಿನ ಕಷಾಯ ಮಾಡಲು ಏನೆಲ್ಲಾ ಬೇಕು..?

ಹಾಲು

ಅರಶಿನ

Advertisement

ದಾಲ್ಚಿನ್ನಿ ಪುಡಿ

ಕಾಳು ಮೆಣಸಿನ ಪುಡಿ

 

ಮಾಡುವ ವಿಧಾನ..?

*ಹಾಲನ್ನು ಚೆನ್ನಾಗಿ ಕುದಿಸಿ. ನಂತರ ಸಾಧಾರಣ ಬೆಚ್ಚಗೆ ಇಳಿಸಿಕೊಳ್ಳಿ.

*ನಂತರ ಈ ಮೇಲೆ ಹೇಳಲಾದ ಪದಾರ್ಥಗಳನ್ನು ಚೆನ್ನಾಗಿ ಬೆರೆಸಿಕೊಳ್ಳಿ 10 ನಿಮಿಷಗಳು ಹಾಗೆಯೇ ಬಿಡಿ.

*ನಂತರ ಸಕ್ಕರೆ ಅಥವಾ ಬೆಲ್ಲ ಅಥವಾ ಜೇನನ್ನು ನಿಮ್ಮ ರುಚಿಗೆ ತಕ್ಕಷ್ಟು ಸೇರಿಸಿಕೊಳ್ಳಿ. ಆರೋಗ್ಯಕರ ಅರಶಿನ ಹಾಲಿನ ಕಷಾಯ ಸವಿಯಲು ಸಿದ್ಧ.

Advertisement

Udayavani is now on Telegram. Click here to join our channel and stay updated with the latest news.

Next