Advertisement
ಕೆಲದಿನಗಳ ಹಿಂದಷ್ಟೇ ಪ್ಯಾರಿಸ್ ಮೂಲದ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್)ನ ಬೂದು ಪಟ್ಟಿಯಿಂದ ಹೊರಬಂದ ಬೆನ್ನಲ್ಲೇ ಹೊಸ ಸಂಚಿನ ವಿಚಾರ ಹೊರಬಂದಿದೆ. 2018ರಲ್ಲಿ ಟರ್ಕಿಯ ಗೃಹ ಸಚಿವ ಸುಲೇಮಾನ್ ಸ್ಯೋಲು ಜತೆಗೆ ದ್ವಿಪಕ್ಷೀಯ ಸಹಕಾರ ವೃದ್ಧಿ ವ್ಯಾಪ್ತಿಯಲ್ಲಿ ಈ ಬಗ್ಗೆ ಮಾತುಕತೆ ನಡೆದಿತ್ತು. ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಈ ಬಗ್ಗೆ ಸಹಮತ ವ್ಯಕ್ತಪಡಿಸಿ, ಯೋಜನೆಗೆ ಅನುಮೋದನೆ ನೀಡಿದ್ದರು.
Advertisement
ಉಗ್ರರ ಬಳಿ ಸೈಬರ್‌ಸೈನ್ಯ
11:04 PM Oct 27, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.