Advertisement
ತಿರುಮಲದ ತಿರುಪತಿ ದೇವಸ್ಥಾನಮ್ಸ್ ಮಂಡಳಿ(ಟಿಟಿಡಿ) ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ದೇಗುಲ ನಗರಿಯ ಎಲ್ಲ ಖಾಸಗಿ ರೆಸ್ಟೋರೆಂಟ್‌ಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಿದೆ. ಅಲ್ಲಿ ಹೆಚ್ಚು ಉಚಿತ ಅನ್ನ ಪ್ರಸಾದಮ್ ಮಳಿಗೆಗಳನ್ನು ತೆರೆಯಲು ನಿರ್ಧರಿಸಿದೆ.
Related Articles
Advertisement
ಲಡ್ಡು ಪ್ರಸಾದ ದಿಂದ 365 ಕೋಟಿ2022 - 23ರ ಬಜೆಟ್‌ನಲ್ಲಿ ಉಲ್ಲೇಖಿಸಿರುವಂತೆ, ವೆಂಕಟೇಶ್ವರ ದೇಗುಲವು 3,096.40 ಕೋಟಿ ರೂ. ಆದಾಯ ಗಳಿಸಿದೆ. ಈ ಪೈಕಿ, ಹುಂಡಿಯಲ್ಲಿ 1,000 ರೂ. ಬಂದಿದ್ದು, ಠೇವಣಿ ಯಿಂದ ಬಂದ ಬಡ್ಡಿ ಮೊತ್ತ 668.5 ಕೋಟಿ ರೂ., ಟಿಕೆಟ್ ಮಾರಾಟದಿಂದ 362 ಕೋಟಿ ರೂ., ಲಡ್ಡು ಪ್ರಸಾದ ಮಾರಾಟದಿಂದ 365 ಕೋಟಿ ರೂ., ಭಕ್ತರು ಮುಡಿ ಕೊಟ್ಟಿದ್ದನ್ನು ಮಾರಾಟ ಮಾಡಿ 126 ಕೋಟಿ ರೂ. ಆದಾಯ ಬಂದಿದೆ ಎಂದು ಟಿಟಿಡಿ ಹೇಳಿದೆ.