Advertisement

ಐಎಎಸ್‌, ಐಎಫ್ಎಸ್‌ ಅಧಿಕಾರಿಗಳ ವರ್ಗ

11:50 AM Mar 24, 2019 | Lakshmi GovindaRaju |

ಬೆಂಗಳೂರು: ರಾಜ್ಯ ಸರ್ಕಾರ ಇಬ್ಬರು ಐಎಎಸ್‌ ಹಾಗೂ ಓರ್ವ ಐಎಫ್ಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

Advertisement

ಡಾ. ರವಿಕುಮಾರ್‌ ಸುರಪುರ್‌-ವಿಶೇಷ ಆಯುಕ್ತರು, ಬಿಬಿಎಂಪಿ. ಡಾ.ಸುನಿಲ್‌ ಪನ್ವಾರ್‌ ಐಎಫ್ಎಸ್‌-ಸಕಾಲ ಹೆಚ್ಚುವರಿ ನಿರ್ದೇಶಕರು, ಹಾಲಿ ಹುದ್ದೆಯೊಂದಿಗೆ ಹೆಚ್ಚುವರಿಯಾಗಿ ಕಾರ್ಯ ನಿರ್ವಾಹಕ ನಿರ್ದೇಶಕರು, ಸ್ಟಾರ್ಟ್‌ ಆಡಳಿತ ಕೇಂದ್ರ, ಪ್ರದೀಪ್‌ ಪಿ.-ನಿದೇರ್ಶಕರು, ವಿದ್ಯುನ್ಮಾನ ವಿತರಣಾ ನಾಗರಿಕ ಸೇವಾ ನಿರ್ದೇಶನಾಲಯ ಬೆಂಗಳೂರು. ಇಲ್ಲಿಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next