Advertisement

ಇನ್ನು ಮುಂದೆ 11 ಡಿಜಿಟ್‌ ಮೊಬೈಲ್‌ ನಂ.?

11:40 AM May 30, 2020 | Sriram |

ಹೊಸದಿಲ್ಲಿ: ಸದ್ಯವೇ ನಾವು 11 ಅಂಕಿಗಳ ಮೊಬೈಲ್‌ ಸಂಖ್ಯೆಗಳನ್ನು ಕಾಣಬಹುದು. 10 ಅಂಕಿಗಳ ಮೊಬೈಲ್‌ ಸಂಖ್ಯೆಗಳನ್ನು 11 ಅಂಕಿ ಗಳಿಗೆ ಬದಲಾಯಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಶಿಫಾರಸು ಮಾಡಿದ್ದು, ಒಪ್ಪಿಗೆ ಸಿಗಬೇಕಿದೆ.

Advertisement

11 ಅಂಕಿಗಳ ಸಂಖ್ಯೆ ಜಾರಿಗೆ ತಂದರೆ, ದೇಶದಲ್ಲಿ ಹೆಚ್ಚು ಸಂಖ್ಯೆಗಳು ಲಭ್ಯ ವಾಗಲಿವೆ ಎಂದು ಟ್ರಾಯ್‌ ಹೇಳಿದೆ. ಅದರಂತೆ ಎಲ್ಲ ಮೊಬೈಲ್‌ ಸಂಖ್ಯೆ ಗಳ ಆರಂಭದಲ್ಲಿ “9′ ಸಂಖ್ಯೆ ಯನ್ನು ಸೇರಿಸಲಾಗುತ್ತದೆ. ಆಗ ಮೊಬೈಲ್‌ ಸಂಖ್ಯೆಗಳ ಸಾಮರ್ಥ್ಯ 10 ಶತ ಕೋಟಿಗೆ ಏರಲಿದೆ. ಅದೇ ರೀತಿ, ಸ್ಥಿರ ದೂರವಾಣಿಯಿಂದ ಮೊಬೈಲ್‌ಗೆ ಕರೆ ಮಾಡು ವಾಗ ಆರಂಭದಲ್ಲಿ “0′ ಸೇರಿಸಲೂ ಅದು ಶಿಫಾರಸು ಮಾಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next