Advertisement

ಹಬ್ಬ ಸಡಗರದ ಎಫೆಕ್ಟ್:‌ ಕಟಪಾಡಿ ರಾ.ಹೆದ್ದಾರಿ 66ರಲ್ಲಿ ಟ್ರಾಫಿಕ್ ಜಾಮ್

11:31 AM Aug 02, 2022 | Team Udayavani |

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್ ನಲ್ಲಿ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ.

Advertisement

ಕಾಪು ಪೊಲೀಸರು ವಾಹನ ಸಂಚಾರ ನಿಯಂತ್ರಣ ನಡೆಸುವ ಮೂಲಕ ವಾಹನಗಳ ಸುಗಮವಾಗಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.

ಸಂಭ್ರಮ ಸಡಗರದ ನಾಗರ ಪಂಚಮಿಯ ಪುಣ್ಯಪ್ರದ ಹಬ್ಬದಲ್ಲಿ ಭಕ್ತ ಭಾಂಧವರು ಹೆಚ್ಚು ತೊಡಗಿಸಿಕೊಂಡ  ಕಾರಣ ಕಟಪಾಡಿ ಹೆದ್ದಾರಿ ಜಂಕ್ಷನ್ ನಲ್ಲಿ ಟ್ರಾಫಿಕ್ ಜಾಮ್ ಬಿಸಿ ತಟ್ಟುವಂತಾಗಿತ್ತು.

ಹೆದ್ದಾರಿ ಹಾಗೂ ಒಳ ರಸ್ತೆಗಳಲ್ಲಿ ಕೂಡಾ ಸಂಚಾರ  ದಟ್ಟಣೆ ಉಂಟಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next