Advertisement

ಟೊಯೋಟಾ ಭರ್ಜರಿ ಆಫರ್ ; ಗ್ರಾಹಕರಿಗಾಗಿ ಸರ್ವಿಸ್ ಕಾರ್ನಿವಾಲ್

12:09 PM Oct 19, 2019 | |

ನವದೆಹಲಿ: ಗ್ರಾಹಕರನ್ನು ಸೆಳೆಯಲು ನಾನಾ ತಂತ್ರ ಉಪಯೋಗಿಸುತ್ತಿರುವ ಆಟೋ ಕಂಪೆನಿಗಳು ಇದೀಗ ಆಫ‌ರ್‌ ಮೇಲೆ ಆಫ‌ರ್‌ ನೀಡುತ್ತಿದವೆ. ಇದೀಗ ಟೊಯೊಟಾ ಕಂಪನಿ ತನ್ನ ಗ್ರಾಹಕರಿಗೆ ನೂತನ ಸರ್ವಿಸ್‌ ಕ್ಯಾಂಪೇನ್‌ ಅನ್ನು ಶುರು ಮಾಡಿದೆ.

Advertisement

ಸರ್ವಿಸ್‌ ಕಾರ್ನಿವಾಲ್ ಎಂಬ ಹೆಸರಿನಲ್ಲಿ ನಡೆಸಲಾಗುವ ಈ ಕ್ಯಾಂಪೇನ್‌ ಅಲ್ಲಿ ಟೊಯೊಟೋ ಕಂಪೆನಿಯ ವಾಹನಗಳ ಸರ್ವಿಸ್‌ ಹಾಗೂ ಬಿಡಿಭಾಗಗಳ ಮೇಲೆ ವಿಶೇಷ ರಿಯಾಯಿತಿಯನ್ನು  ದೇಶಾದ್ಯಂತ ನೀಡಲಾಗುತ್ತಿದೆ. ಟೊಯೆಟೋ ಕಂಪೆನಿಯ ಡೀಲರ್ಸ್‌ಗಳ ಮೂಲಕ ಗ್ರಾಹಕರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

ಅಕ್ಟೋಬರ್ ತಿಂಗಳ ಪ್ರಾರಂಭದಿಂದ ಶುರುವಾಗಿರುವ ಈ ಸರ್ವಿಸ್‌ ಕ್ಯಾಂಪೇನ್‌ ಡಿಸೆಂಬರ್‌ 31ರವರೆಗೆ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next