Advertisement

ಭಾರತದಲ್ಲಿ ಬಹುನಿರೀಕ್ಷಿತ ಟೊಯೊಟಾ ಇನ್ನೊವಾ ಹೈಕ್ರಾಸ್‌ ಬೆಲೆ ರಿಲೀಸ್‌

06:45 PM Dec 28, 2022 | Team Udayavani |

ಟೊಯೊಟೊ ಕಿರ್ಲೊಸ್ಕರ್‌ ಮೋಟರ್‌ ಕಂಪನಿಯು ನೂತನ ಇನ್ನೊವಾ ಹೈಕ್ರಾಸ್‌ ಕಾರಿನ ಬೆಲೆಗಳ ವಿವರಗಳನ್ನು ಬುಧವಾರ ಬಿಡುಗಡೆಗೊಳಿಸಿದೆ.

Advertisement

ಕಾರಿನ ಆರಂಭಿಕ ಎಕ್ಸ್‌-ಶೋರೂಮ್‌ ಬೆಲೆ 18.30 ಲಕ್ಷ ರೂ., ಸೆಲ್ಫ್ ಚಾರ್ಜಿಂಗ್‌ ಹೈಬ್ರಿಡ್‌ ಎಲೆಕ್ಟ್ರಿಕ್‌ ಜೆಡ್‌ಎಕ್ಸ್‌(ಒ) ಬೆಲೆ 28.97 ಲಕ್ಷ ರೂ. ಇದೆ.

ಕಾರಿನಲ್ಲಿ ಐದನೇ ಪೀಳಿಗೆಯ ಸೆಲ್ಫ್ ಚಾರ್ಜಿಂಗ್‌ ಸ್ಟ್ರಾಂಗ್‌ ಹೈಬ್ರಿಡ್‌ ಎಲೆಕ್ಟ್ರಿಕ್‌ ಸಿಸ್ಟಮ್‌ನೊಂದಿಗೆ ಟಿಎನ್‌ಜಿಎ 2.0 ಲೀಟರ್‌ 4-ಸಿಲಿಂಡರ್‌ ಗ್ಯಾಸೋಲಿನ್‌ ಎಂಜಿನ್‌ ಹೊಂದಿದೆ.

ಅಲ್ಲದೇ ಎಲ್ಲಾ ರೀತಿಯ ಅತ್ಯಾಧುನಿಕ ಇಂಟಿರಿಯರ್‌ ಫೀಚರ್ಗಳನ್ನು ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next