Advertisement

ಟೋಕಿಯೊ ಒಲಿಂಪಿಕ್ಸ್‌ಗೆ 80 ಸಾವಿರ ಸ್ವಯಂಸೇವಕರು

06:00 AM Sep 13, 2018 | |

ಟೋಕಿಯೊ: ರಿಯೋ ಒಲಿಂಪಿಕ್ಸ್‌ ಕೂಟ ಯಶಸ್ವಿಯಾಗಿ ಮುಗಿದ ಬಳಿಕ ಇದೀಗ ಟೋಕಿಯೊ ಒಲಿಂಪಿಕ್ಸ್‌ಗೆ ಸಿದ್ಧತೆಗಳು ಆರಂಭವಾಗಿವೆ. ಒಟ್ಟಾರೆ 80 ಸಾವಿರ ಸ್ವಯಂ ಸೇವಕರನ್ನು ಕೂಟಕ್ಕೆ ನೇಮಿಸಿಕೊಳ್ಳುವುದಾಗಿ ಬುಧವಾರ ಸಂಘಟಕರು ಘೋಷಿಸಿದ್ದಾರೆ. 

Advertisement

ಸ್ವಯಂ ಸೇವಕರಾಗಲು ಬಯಸುವ ಜಪಾನಿ ಅಭ್ಯರ್ಥಿಗಳಿಗೆ 18 ವರ್ಷ ಮೀರಿರಬೇಕು. ವಿದೇಶಿಗರಾಗಿದ್ದರೆ ವಿದೇಶಿ ಪ್ರಜೆಯ ಗುರುತು ಚೀಟಿ ಜತೆಗೆ ಕೂಟ ನಡೆಯುವ ದಿನಾಂಕದಲ್ಲಿ ಚಾಲ್ತಿಯಲ್ಲಿರುವ ವೀಸಾ ಹೊಂದಿರಬೇಕು ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next