ಚಿತ್ರದುರ್ಗ: ಸಿಡಿಲು ಬಡಿದು ತಾಯಿ ಮತ್ತು ಮಗ ಮೃತಪಟ್ಟಿರುವ ಘಟನೆ ಮೊಳಕಾಲ್ಮೂರು ತಾಲೂಕು ಮೇಗಳಹಟ್ಟಿ ಬಳಿ ಬುಧವಾರ ಸಂಜೆ ನಡೆದಿದೆ.
Advertisement
ಮೇಗಳಹಟ್ಟಿಯ ಮಾರಕ್ಕ(40) ಹಾಗೂ ಅವರ ಮಗ ವೆಂಕಟೇಶ(17) ಮೃತರು.
ಕುರಿ ಮೇಯಿಸಲು ಹೋಗಿದ್ದ ವೇಳೆ ಮಳೆ ಆರಂಭವಾಗಿದ್ದು, ಆಶ್ರಯಕ್ಕಾಗಿ ಹುಣಸೆ ಮರದ ಕೇಳಗೆ ನಿಂತಿದ್ದಾರೆ. ಇದೇ ಸಂದರ್ಭದಲ್ಲಿ ಸಿಡಿಲು ಬಡಿದು ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ.
ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
Related Articles
ಇದನ್ನೂ ಓದಿ : ತಿಪ್ಪಲಾಪುರದಲ್ಲಿ ಕಿಡಿಗೇಡಿಗಳ ಕೃತ್ಯಕ್ಕೆ ತಂಬಾಕು ಸಸಿಗಳು ನಾಶ
Advertisement