Advertisement

ಸಿಡಿಲು: ರೈತನಿಗೆ ಗಾಯ

12:43 PM May 01, 2017 | Team Udayavani |

ಬೆಂಗಳೂರು: ಮಂಡ್ಯದ ಭಾರತೀನಗರ ಸುತ್ತಮುತ್ತ ಸಿಡಿಲಬ್ಬರದ ಮಳೆಗೆ ವಿದ್ಯುತ್‌ ಕಂಬಗಳು, ಮರಗಳು ಉರುಳಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕೊಡ ಸೋಗೆಯಲ್ಲಿ ಜಮೀನಿಗೆ ತೆರಳುತ್ತಿದ್ದಾಗ ಸಿಡಿಲು ಬಡಿದು ಶಿವರುದ್ರಪ್ಪ(42) ಅವರು  ಗಾಯಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next