Advertisement

ಡಾ.ರಾಯ್‌ ಆದರ್ಶ ವೈದ್ಯರು ಬೆಳೆಸಿಕೊಳ್ಳಲಿ

09:20 PM Jul 03, 2021 | Team Udayavani |

ತುಮಕೂರು: ಇತ್ತೀಚಿನ ದಿನಗಳಲ್ಲಿ ವೈದ್ಯ ವೃತ್ತಿ ಎಂಬುದು ಅತ್ಯಂತ ಶ್ರೇಷ್ಠವಾದ ವೃತ್ತಿ, ಅತ್ಯಧಿಕ ಗೌರವವಿರುವವೃತ್ತಿ ಎಂದರೆ ಅದು ವೈದ್ಯ ವೃತ್ತಿಯಾಗಿರುತ್ತದೆ. ನಮ್ಮಸಂಸ್ಥೆ ಸಮಾಜದ ಕಟ್ಟಕಡೆಯ ರೋಗಿಗೆ ಉತ್ತಮ ಆರೋಗ್ಯ ನೀಡುವಲ್ಲಿ ಮುಂಚೂಣೆಯಲ್ಲಿದೆ ಎಂದುಶ್ರೀದೇವಿ ಚಾರಿಟಬಲ್‌ ಟ್ರಸ್ಟ್‌ನ ಅಧ್ಯಕ್ಷ ಡಾ.ಎಂ.ಆರ್‌.ಹುಲಿನಾಯ್ಕರ್‌ ತಿಳಿಸಿದರು.

Advertisement

ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯಮತ್ತು ಸಂಶೋಧನಾ ಆಸ್ಪತ್ರೆಯ ವತಿಯಿಂದಏರ್ಪಡಿಸಿದ್ದ ವಿಶ್ವ ವೈದ್ಯರ ದಿನಾಚರಣೆ ಉದ್ಘಾಟಿಸಿಮಾತನಾಡಿದ ಅವರು, ವೈದ್ಯರಲ್ಲಿ ಬರುವ ರೋಗಿಗಳುತಮ್ಮ ನೋವು, ಕಾಯಿಲೆಗೆ ಸಂಬಂಧಪಟ್ಟಂತೆ ವಿಷಯಹಂಚಿಕೊಳ್ಳವಾಗುವ ಸಂಯಮದಿಂದ ವರ್ತಿಸಬೇಕು.ವೈದ್ಯರು ಕೊರೊನಾ ದೃಷ್ಟಿಯಿಂದ ಹಾಗೂಮಾನವೀಯತೆಯಿಂದ ಚಿಕಿತ್ಸೆ ನೀಡಬೇಕು. ಕೆಲಸದಒತ್ತಡದಲ್ಲಿನಿವಾರಿಸುವಾಗಬರುವಎಲ್ಲಆರೋಪಗಳಿಗೆಮನೋÓ„ರ್ಯ ೆ§ ವನ್ನು ಕಳೆದುಕೊಳ್ಳಬಾರದು. ತಮ್ಮಅನುಭವ ಮತ್ತು ಸಹದ್ಯೋಗಿಗಳೊಂದಿಗೆ ಉತ್ತಮಆರೋಗ್ಯ ಸೇವೆಗಳ ಜನಸಾಮಾನ್ಯರಿಗೆ ದೊರಕುವಂತೆಸೇವೆ ನಿರ್ವಹಿಸಬೇಕು ಎಂದರು.ಹಿರಿಯರಾದ ಡಾ.ಬಿ.ಸಿ.ರಾಯ್‌ ನೆನಪಿಗಾಗಿ ವೈದ್ಯದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸುತ್ತಿದ್ದು, ಅವರ ಹಾಕಿಕೊಟ್ಟ ಮಾರ್ಗದರ್ಶನ, ಜೀವನ ಶೈಲಿ,ಸಮಾಜದ ರಾಜಕೀಯವಾಗಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನೀಡಿದ ಗಣನೀಯ ಸೇವೆಗಳನ್ನು Óರಿಸು ‌¾ ವುದು,ಅದೇ ದಾರಿಯಲ್ಲಿ ನಮ್ಮ ವೈದ್ಯರು ಮತ್ತು ವೈದ್ಯಕೇತರಸಿಬ್ಬಂದಿ ಕೆಲಸ ನಿರ್ವಹಿಸುವುದು ಹೆಚ್ಚು ಸೂಕ್ತ ಎಂದರು.

ಪ್ರಶಂಸಿಗೆ ಗುರಿ: ಶ್ರೀದೇವಿ ಮಾನವ ಸಂಪನ್ಮೂಲವಿಭಾಗದ ನಿರ್ದೇಶಕ ಎಂ.ಎಸ್‌.ಪಾಟೀಲ್‌ ಮಾತನಾಡಿಕೋವಿಡ್‌ ಎರಡನೇ ಅಲೆ ಪ್ರಾರಂಭದಿಂದಲೂ ನಮ್ಮಶ್ರೀದೇವಿ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿ ವರ್ಗದವರುಸೇವೆ ನೀಡುವುದರಲ್ಲಿ ನಿರಂತರವಾಗಿ ಕರ್ತವ್ಯನಿರ್ವಹಿಸಿದ್ದು, ತುಮಕೂರಿನ ಜಿಲ್ಲಾಡಳಿತ ಮತ್ತುಆರೋಗ್ಯ ಇಲಾಖೆಯಿಂದ ಅತ್ಯಂತ ಪ್ರಶಂಸಿಗೆಗುರಿಯಾಗಿದೆ ಎಂದರು.

ಪ್ರಾಂಶುಪಾಲ ಡಾ.ಡಿ.ಕೆ.ಮಹಾಬಲರಾಜು ಮಾತನಾಡಿ, ದೇಶದಲ್ಲಿ ಉತ್ತಮಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಗುರುತಿಸಿಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ ಎಂದರು. ಶ್ರೀದೇವಿವೈದ್ಯಕೀಯ ಉಪಪ್ರಾಂಶುಪಾಲೆ ಡಾ.ರೇಖಾ,ಶ್ರೀದೇವಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಚೆನ್ನಮಲ್ಲಯ್ಯ, ಡಾ.ಪುಷ್ಪಾ, ಡಾ.ಅನುಪಮಾ ಹಾಗೂವಿವಿಧ ವಿಭಾಗದ ಮುಖ್ಯಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next