Advertisement

Nobel Prize: ಪ್ರೊಟೀನ್‌ ಸಂಶೋಧನೆ… ಮೂವರು ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್‌

08:09 AM Oct 10, 2024 | Team Udayavani |

ಸ್ಟಾಕ್‌ಹೋಮ್‌: ರಸಾಯನ ಶಾಸ್ತ್ರ ವಿಭಾಗದಲ್ಲಿ 3 ವಿಜ್ಞಾನಿಗಳಿಗೆ ನೊಬೆಲ್‌ ಪುರಸ್ಕಾರ ಘೋಷಿಸಲಾಗಿದೆ. ಅಮೆರಿಕದ ಡೇವಿಡ್‌ ಬೇಕರ್‌, ಲಂಡನ್‌ನ ಡೆಮಿಸ್‌ ಹಸ್ಸಾಬಿಸ್‌ ಹಾಗೂ ಜಾನ್‌ ಜಂಪರ್‌ಗೆ ಪ್ರಸಕ್ತ ಸಾಲಿನ ರಸಾಯನ ನೊಬೆಲ್‌ ಸಂದಿದೆ.

Advertisement

ಅಮೈನೋ ಆಮ್ಲ ಅನುಕ್ರಮ, ಪ್ರೋಟೀನ್‌ ರಚನೆ ಕುರಿತಾದ ಸಂಶೋಧ ನೆಗಾಗಿ ಈ ನೊಬೆಲ್‌ ಘೋಷಿಸಲಾಗಿದೆ. ಬೇಕರ್‌ ಹೊಸ ಪ್ರೋಟೀನ್‌ ವಿನ್ಯಾಸಗೊಳಿಸಿದ್ದರು. ಹಸ್ಸಾಬಿಸ್‌ ಮತ್ತು ಜಂಪರ್‌ ಅವರು ಪ್ರೋಟೀನ್‌ ಗುರುತಿಸುವ ಎಐ ಮಾದರಿ ರೂಪಿಸಿದ್ದಾರೆ.

ಇದನ್ನೂ ಓದಿ: UPI: ವಹಿವಾಟು ಮಿತಿ ಏರಿಕೆಗೆ ಆರ್‌ಬಿಐ ನಿರ್ಧಾರ.. ಮಿತಿ 2,000ರೂ.ನಿಂದ 5,000ರೂ.ಗೆ ಏರಿಕೆ

Advertisement

Udayavani is now on Telegram. Click here to join our channel and stay updated with the latest news.

Next