Advertisement

S1EP- 299: ಬದುಕು ಕಲಿಸುವ ಮೂರು ಮಂದಿ ! ಯಾರವರು?

03:54 PM Dec 01, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP- 299: ಬದುಕು ಕಲಿಸುವ ಮೂರು ಮಂದಿ ! ಯಾರವರು? | Three people who teach life!
ಹುಡುಗನೊಬ್ಬನಿಗೆ ಈ ಬದುಕಿನಲ್ಲಿ ಅರ್ಥ ಇದೆಯೇ ಎಂಬ ಪ್ರಶ್ನೆ ಹುಟ್ಟಿತು. ಇದಕ್ಕೆ ಉತ್ತರ ಕಂಡುಕೊಳ್ಳಲು ಆತ ಹಲವು ತಿಳಿದವರು, ಹಿರಿಯರ ಹತ್ತಿರ ಕೇಳಿದ ಆದರೆ ಆತನಿಗೆ ಸರಿಯಾದ  ಉತ್ತರ ಸಿಗಲಿಲ್ಲ. ಹೀಗಿರುವಾಗ ಆತ ಒಬ್ಬ ಸಂತನಲ್ಲಿ ಕೇಳಿದಾಗ ಸಂತ ಏನಂದ ಎಂಬ ಸುಂದರ ಕಥೆಯನ್ನು  ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next