Advertisement

ದಿಲ್ಲಿ –ಡೆಹರಾಡೂನ್‌ ಹೆದ್ದಾರಿಯಲ್ಲಿ ಕಾರು-ಟ್ರಕ್‌ ಢಿಕ್ಕಿ;3 ಸಾವು

03:34 PM Jun 16, 2017 | udayavani editorial |

ಮುಜಫ‌ರನಗರ : ದಿಲ್ಲಿ – ಡೆಹರಾಡೂನ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ  ಕಾರು ಮತ್ತು ಟ್ರಕ್‌ ನಡುವಿನ ಢಿಕ್ಕಿಯಲ್ಲಿ  ಮೂವರು ಮೃತಪಟ್ಟ ಘಟನೆ ವರದಿಯಾಗಿದೆ. 

Advertisement

ಹೈವೇಯಲ್ಲಿನ ಜನತಾ ಓವರ್‌ ಬ್ರಿಜ್‌ ಬೈಪಾಸ್‌ ಸಮೀಪ ಈ ಅವಘಡ ಸಂಭವಿಸಿತು. 

ಮೃತರನ್ನು ದಾನಿಶ್‌ 25, ಫಿರೋಜ್‌ 21 ಮತ್ತು ಅಮನ್‌ 19 ಎಂದು ಗುರುತಿಸಲಾಗಿದ್ದು ಇವರೆಲ್ಲರೂ ಮೀರತ್‌ ನಿವಾಸಿಗಳಾಗಿದ್ದಾರೆ. ಇವರು ಮೀರತ್‌ ನಿಂದ ಡೆಹರಾಡೂನ್‌ಗೆ ಹೋಗುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next