Advertisement

ಮೂವರು ಮಕ್ಕಳನ್ನು ಕೊಂದ ತಾಯಿ

09:28 AM Jan 23, 2020 | Team Udayavani |

ವಾಷಿಂಗ್ಟನ್‌: ಅಮೆರಿಕದ ಅರಿಝೋನಾದಲ್ಲಿ ಮೂವರು ಮಕ್ಕಳನ್ನು ತಾಯಿಯೇ ಕೊಂದಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಚೆಲ್‌ ಹೆನ್ರಿಯನ್ನು (22) ಬಂಧಿಸಲಾಗಿದೆ.

Advertisement

ಮಕ್ಕಳನ್ನು ಕೊಂದ ಬಳಿಕ ಅವರನ್ನು ಸೋಫಾದಲ್ಲಿ ಇರಿಸಿ, ಅವರು ನಿದ್ರಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾಳೆ. ಮಹಿಳೆಯ ಬಂಧು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಕೃತ್ಯ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next