Advertisement

S1EP- 317 : ಕೋಪದ ಕೈಗೆ ಬುದ್ಧಿ ಕೊಟ್ಟರೆ ಹೀಗೆ ಆಗುವುದು

02:25 PM Feb 02, 2023 | Adarsha |
in this episode, Dr. Sandhya S. Pai recites her very famous editorial Priya Odugare- S1EP- 317 :  ಕೋಪದ ಕೈಗೆ ಬುದ್ಧಿ ಕೊಟ್ಟರೆ ಹೀಗೆ ಆಗುವುದು | This is what happens if you give wisdom to the hands of anger
ಪಾದರಕ್ಷೆ ಮಾಡುವವನ ಅಂಗಡಿಗೆ ಹೊಕ್ಕ ಹಾವಿನ ಕಥೆ ಇದು. ತಾನು ಆಹಾರ ಹುಡುಕಲು ಅಂಗಡಿಯೊಳಗೆ ಹೋದ ಹಾವಿಗೆ ಒಂದು ಹರಿತವಾದ ಕೊಡಲಿ ತಾಗಿ ಗಾಯವಾಯಿತು. ಇದರಿಂದ ಕೋಪಗೊಂಡ ಹಾವು ತನ್ನ ವಿವೇಚನೆಯನ್ನು ಕಳೆದುಕೊಂಡು ಏನು ಮಾಡಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next