Advertisement

ಪ್ರಧಾನಿ ಮೋದಿಯವರ ಮನ ಗೆದ್ದ 11 ವರ್ಷದ ಪುಟಾಣಿ ಬಾಲಕ

11:22 PM Jul 06, 2022 | Team Udayavani |

ಗಾಂಧಿನಗರ: 11 ವರ್ಷದ ಪುಟಾಣಿ ಬಾಲಕನೊಬ್ಬ ಇತ್ತೀಚೆಗೆ ಪ್ರಧಾನಿ ಮೋದಿಯವರ ಮನ ಗೆದ್ದಿದ್ದಾನೆ.

Advertisement

ಆತ ಬೇರಾರೂ ಅಲ್ಲ, ಶಾರ್ಕ್‌ ಟ್ಯಾಂಕ್‌ ಶೋನಲ್ಲಿ ಮಿಂಚಿದ್ದ ಪ್ರಥಮೇಶ್‌ ಸಿನ್ಹಾ. ಇತ್ತೀಚೆಗೆ ಗುಜರಾತ್‌ನ ಗಾಂಧಿನಗರದಲ್ಲಿ “ಡಿಜಿಟಲ್‌ ಇಂಡಿಯಾ ವೀಕ್‌’ ನಡೆದಿದ್ದು, ಅದರಲ್ಲಿ ಪ್ರಧಾನಿಯವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿದ್ದ ಪ್ರಥ ಮೇಶ್‌ ಮೋದಿ ಅವರಿಗೆ ತನ್ನನ್ನು “ಥಿಂಕರ್‌ಬೆಲ್‌ ಲ್ಯಾಬ್ಸ್’ ಸಂಸ್ಥೆಯ ರಾಯಭಾರಿ ಎಂದು ಪರಿಚಯಿಸಿಕೊಂಡಿದ್ದಾನೆ.

ಹಾಗೆಯೇ ಸಂಸ್ಥೆ ಕಣ್ಣಿಲ್ಲದ ಮಕ್ಕಳಿಗಾಗಿ ತಯಾರಿಸುವ ವಿಶೇಷ ಬ್ರೈಲ್‌ ಸಾಧನ “ಅನ್ನೀ’ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನೂ ವಿವರಿಸಿದ್ದಾನೆ. ಆತನನ್ನು ಮೋದಿ ಮೆಚ್ಚಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next