Advertisement

ಬಾಲಕಿಯಿಂದ ಮಹಾಭಾರತ ಪದ್ಯ ರೂಪಕ್ಕೆ

11:27 PM Aug 10, 2021 | Suhan S |

ಹೊಸದಿಲ್ಲಿ: ಬದುಕಿನ ಪಾಠ ಹೇಳಿಕೊಡುವ ಮಹಾಭಾರತವನ್ನು ಹೊಸದಿಲ್ಲಿಯ 13 ವರ್ಷದ ಬಾಲಕಿ ಸಿಯಾ ಗುಪ್ತಾ ಕಾವ್ಯ ರೂಪಕ್ಕೆ ಇಳಿಸಿದ್ದಾಳೆ.

Advertisement

ಒಂದು ಸಾವಿರ ಪದ್ಯಗಳಲ್ಲಿ ಮಹಾಭಾರತದ ಪೂರ್ತಿ ಕಥೆಯನ್ನು ಹೇಳಲಾಗಿದೆ. ಸಿಯಾ 8 ವರ್ಷದವಳಿದ್ದಾಗಲೇ “ದಿ ಮ್ಯಾಜಿಕಲ್‌ ವರ್ಲ್ಡ್ ಆಫ್ ಪೋಯೆಮ್ಸ್‌’ ಹೆಸರಿನ ಪುಸ್ತಕವನ್ನು ಬರೆದಿದ್ದಳು. ಅದಾದ ಅನಂತರ ಅಲ್ಲಾವುದ್ದೀನ್‌, ಸಿಂಡ್ರೆಲ್ಲಾ, ಸ್ನೋ ವೈಟ್‌, ಸೆವೆನ್‌

ಡ್ರಾರ್ಫ್ಸ್, ಬ್ಯೂಟಿ ಅಂಡ್‌ ದಿ ಬೀಸ್ಟ್‌ ಆಧರಿಸಿ “ಟೇಲ್ಸ್‌ ಇನ್‌ ರೈಮ್‌’ ಸೀರಿಸ್‌ ಅನ್ನೂ ಬರೆದಿದ್ದಾಳೆ. ಸಿಯಾಳ “ದಿ ಮಹಾಭಾರತ ಇನ್‌ ರೈಮ್‌’ ಪುಸ್ತಕವನ್ನು ಓಂ ಬುಕ್ಸ್‌ ಇಂಟರ್‌ನ್ಯಾಶನಲ್‌ ಇಂಪ್ರಿಂಟ್‌ ಪ್ರಕಟಿಸಿದೆ

Advertisement

Udayavani is now on Telegram. Click here to join our channel and stay updated with the latest news.

Next