Advertisement

2022ರೊಳಗೆ ರಾಜೀನಾಮೆ ನೀಡುವೆ: ಮೇ

09:00 AM Dec 14, 2018 | Team Udayavani |

ಬ್ರುಸೆಲ್ಸ್‌: ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವ ಬ್ರೆಕ್ಸಿಟ್‌ ಬಗ್ಗೆ ವಿವಾದ ಉಂಟಾಗಿರುವಂತೆಯೇ ಪ್ರಧಾನಿ ಥೆರೇಸಾ ಮೇ ಪದತ್ಯಾಗದ ಸುಳಿವು ನೀಡಿದ್ದಾರೆ. 2022ರಲ್ಲಿ ಮುಂದಿನ ಮಹಾ ಚುನಾವಣೆ ನಡೆಯಲಿದೆ. ಅಲ್ಲಿಯವರೆಗೆ ತಾನು ಪ್ರಧಾನಮಂತ್ರಿ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದು ಬ್ರುಸೆಲ್ಸ್‌ನಲ್ಲಿ ಐರೋಪ್ಯ ಒಕ್ಕೂಟದ ನಾಯಕರ ಜತೆಗಿನ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next