Advertisement
ಒಂದು ರೀತಿಯಲ್ಲಿ ಇದು ಮುಖ್ಯಮಂತ್ರಿ ಪಳನಿಸ್ವಾಮಿ ಸರಕಾರಕ್ಕೆ ಗೆಲುವು ಮತ್ತು ಸೋಲು. 18 ಶಾಸಕರ ಅನರ್ಹತೆ ನಿರ್ಧಾರಕ್ಕೆ ತಡೆ ನೀಡದೇ ಇರುವುದು ಪಳನಿಸ್ವಾಮಿ-ಪನ್ನೀರ್‌ಸೆಲ್ವಂ ಬಣಕ್ಕೆ ಸದ್ಯದ ಮಟ್ಟಿನ ಗೆಲುವು. ಆದರೆ, ಅ.4ರ ವರೆಗೆ ವಿಶ್ವಾಸಮತ ಸಾಬೀತು ಪಡಿಸದಂತೆ ಸೂಚಿಸಿರುವುದು ಸೋಲೇ. ಏಕೆಂದರೆ, ಶಾಸಕರ ಅನರ್ಹತೆ ನಿರ್ಧಾ ರಕ್ಕೆ ತಡೆ ನೀಡದೇ ಇದ್ದುದರಿಂದ ಮುಂದಿನ ದಿನಗಳಲ್ಲಿ ಪಳನಿಸ್ವಾಮಿ ಸರಕಾರ ಅಧಿವೇಶನ ಕರೆದು ವಿಶ್ವಾಸ ಮತ ಸಾಬೀತು ಮಾಡಬಹುದಾಗಿತ್ತು. ಆದರೆ, ಅ.4ರ ವರೆಗೆ ವಿಶ್ವಾಸಮತಕ್ಕಾಗಿ ಅಧಿವೇಶನ ಕರೆಯದಂತೆ ಸೂಚಿಸಿರು ವುದರಿಂದ ಮುಂದಿನ ಆದೇಶದ ವರೆಗೆ ಪಳನಿಸ್ವಾಮಿ ಸರಕಾರ ಕಾಯಲೇಬೇಕು.
Advertisement
ಅ.4ರವರೆಗೆ ಬಹುಮತ ಪರೀಕ್ಷೆ ಇಲ್ಲ
09:11 AM Sep 21, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.