ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಸ್ಪಷ್ಟಪಡಿಸಿದರು.
Advertisement
ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರ ಬದಲಾವಣೆ ಬಗ್ಗೆ ಎದ್ದಿದ್ದ ಊಹಾ ಪೋಹಗಳಿಗೆ ತೆರೆ ಎಳೆದರು. ಸಂಕಷ್ಟ ಪರಿಸ್ಥಿತಿಯಲ್ಲಿ ಕೈ ಹಿಡಿದು ಗೆಲ್ಲಿಸಿ ಶಾಸಕ ಸೇರಿದಂತೆ ಸಚಿವ ಸ್ಥಾನ ನೀಡಿದ್ದು ಹೊಳಲ್ಕೆರೆ ಕ್ಷೇತ್ರದ ಜನರು, ಮತ್ತೆ ಅವರನ್ನು ಬೇಡಿಕೊಂಡು ಅದೇ ಕ್ಷೇತ್ರದಲ್ಲಿ ಗೆದ್ದು ಬರುತ್ತೇನೆ ಎಂದರು.