Advertisement

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

08:52 PM Apr 23, 2024 | Team Udayavani |

ಕೊಲ್ಲೂರು: ಇಲ್ಲಿನ ಮಾವಿನಕಾರು ನಿವಾಸಿ ಸುಶೀಲಾ ಅವರ ಕವರಿನಲ್ಲಿದ್ದ 79 ಗ್ರಾಂ. ಚಿನ್ನಾಭರಣ ಸಹಿತ 22 ಸಾವಿರ ರೂ. ನಗದು ಕಾಣೆಯಾದ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಕುಟುಂಬದವರ ಮದುವೆಗೆ ತೆರಳಿ ಮನೆಗೆ ಬಂದು ಕವರ್‌ ತೆರೆದು ನೋಡಿದಾಗ ನಗ, ನಗದು ಕಾಣೆಯಾದ ವಿಚಾರ ಬೆಳಕಿಗೆ ಬಂತು.

ಕೊಲ್ಲೂರು ಪೊಲೀಸ್‌ ಪ್ರಕರಣ ದಾಖಲೆ ಮಾಡಿ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next