Advertisement
ಬೆಳ್ತಂಗಡಿ ಪಡಂಗಡಿ ನಿವಾಸಿ ಹಮೀದ್ ಯಾನೆ ಕುಂಞ ಮೋನು ಬಂಧಿತ ಆರೋಪಿ. ಕಳೆದ ಎರಡು ವಾರಗಳ ಹಿಂದೆ ಬಿ.ಸಿ.ರೋಡಿನ ಹೊಟೇಲೊಂದರ ಸಿಸಿ ಕೆಮರಾಕ್ಕೆ ಅಡ್ಡಗಟ್ಟಿ ಹೊಟೇಲ್ ಹಾಗೂ ಸ್ಥಳೀಯ ಅಂಗಡಿಗಳಿಗೆ ನುಗ್ಗಿ ಕಳವು ಮಾಡಿದ್ದ.
Advertisement
Bantwal; ಕಳವು ಪ್ರಕರಣ: ಆರೋಪಿ ಸೆರೆ
12:41 AM Jan 14, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.