Advertisement
ಮಾಗಡಿ ರಸ್ತೆ ಯ ವಿರೇಶ್ ಚಿತ್ರಮಂದಿರದ ಬಳಿ ಘಟನೆ ನಡೆದಿದ್ದು, ಬ್ಲಾಕ್‌ನಲ್ಲಿ ಟಿಕೆಟ್ ಮಾರುವ ಉದ್ದೇಶ ಹೊಂದಿದ್ದ ದುಷ್ಕರ್ಮಿ ಚಿತ್ರಮಂದಿರದ ಸಿಬಂದಿ ಬಳಿ ಟಿಕೆಟ್ ಕೇಳಿದ್ದು ಕೊಡಲು ಸಾಧ್ಯವಿಲ್ಲ ಎಂದಾಗ ಕೃತ್ಯ ಎಸಗಿ ಪರಾರಿಯಾಗಿದ್ದಾನೆ.
Advertisement
ಕೆಜಿಎಫ್ ಬ್ಲಾಕ್ ಟಿಕೆಟ್ ಸಿಗದಿದ್ದಕ್ಕೆ ಆಕ್ರೋಶ ;ಚೆಲ್ಲಿತು ರಕ್ತ!
01:10 PM Dec 20, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.