ನೀವಿವತ್ತು ಕೇಳ ಹೊರಟಿರುವ ತಿಂಡಿಯೊಂದು ಹುಟ್ಟಿಕೊಂಡಿದ್ದು ಅಕಸ್ಮಾತಾಗಿ ! ಇವತ್ತು ಇದು ವಿಶ್ವದಾದ್ಯಂತ ‘ ಆರೋಗ್ಯಕರ breakfast ‘ ಅನ್ನೋ ಹೆಸರು ಪಡೆದುಕೊಂಡಿದೆ. ಏನೋ ಮಾಡಲು ಹೋಗಿ ಜನರ ಮನಸು ಗೆದ್ದ ತಿಂಡಿಯ ಕುರಿತ ಸುಂದರ ಕತೆ ಕೇಳಿ recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvliwten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
Advertisement