Advertisement

ಅಪರಿಚಿತರಿಗೆ ಕಿಸ್‌ ಮಾಡುವ ಟ್ರೆಂಡ್‌ ಆರಂಭ

12:40 AM Dec 20, 2022 | Team Udayavani |

ಬೀಜಿಂಗ್‌: ಚೀನದಲ್ಲಿ ಕೊರೊನಾ ಏರಿಕೆಯಾಗುತ್ತಿರುವ ನಡುವೆಯೇ ಅಲ್ಲೊಂದು ಹೊಸ ಡೇಟಿಂಗ್‌ ಪದ್ಧತಿ ಟ್ರೆಂಡ್‌ ಆಗುತ್ತಿದೆ.

Advertisement

“ಮೌಥ್‌ ಬಡ್ಡೀಸ್‌’ ಎಂದು ಕರೆಯುವ ಡೇಟಿಂಗ್‌ನಲ್ಲಿ ಆ್ಯಪ್‌ ಮೂಲಕ ಪರಿಚಯವಾಗುವ ಅಪರಿಚಿತರೊಡನೆ ಪರಸ್ಪರ ಕಿಸ್‌ ಮಾಡುವುದು. ಅದರಂತೆ, ಇಲ್ಲಿ ಅಪರಿಚಿತ ಯುವಕ ಮತ್ತು ಯುವತಿ ಪರಸ್ಪರ ಕಿಸ್‌ ಮಾಡುತ್ತಾರೆ. ಆದರೆ ಪ್ರೀತಿ, ಸಂಬಂಧ ಅಥವಾ ಲೈಂಗಿಕ ಕ್ರಿಯೆ ಎಂದು ಮುಂದುವರಿಯುವುದಿಲ್ಲ. ಕೇವಲ ಒಂದು ಸ್ಥಳದಲ್ಲಿ ಭೇಟಿಯಾಗಿ ಪರಸ್ಪರ ಚುಂಬಿಸುತ್ತಾರೆ. ಆದರೆ, ಕೊರೊನಾ ವ್ಯಾಪಿಸುವ ಭೀತಿಯಿರುವ ಕಾರಣ, ಹಲವರು ಈ ಟ್ರೆಂಡ್‌ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next