Advertisement

S1EP- 313 : ಕೋಶಕಾರ ಹಕ್ಕಿಯ ಕಥೆ

07:50 PM Jan 19, 2023 | Adarsha |
in this episode, Dr. Sandhya S. Pai recites her very famous editorial Priya Odugare- S1EP- 313  : ಕೋಶಕಾರ ಹಕ್ಕಿಯ ಕಥೆ | The story of the bird
ಹಕ್ಕಿಗಳಲ್ಲಿ ಹಲವಾರು ವಿಧಗಲಿದ್ದು ಅವುಗಳಲ್ಲಿ  ಕೋಶಕಾರ ಎಂಬ ಹಕ್ಕಿ ಇದೆ. ಇದರ ವಿಶೇಷ ಇದು ಗೂಡುಕಟ್ಟುವ ರೀತಿ. ವಿಭಿನ್ನವಾಗಿ ಗೂಡುಕಟ್ಟುವ ಈ ಹಕ್ಕಿ ಕೊನೆಗೆ ಗೂಡಿನಿಂದ ಹೊರಹೋಗುವ ದಾರಿಯನ್ನೂ ಸಹಾ ಮುಚ್ಚುತ್ತದೆ. ಮುಂದೇನಾಯ್ತು ಎಂಬ ಸುಂದರ  ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next