Advertisement

S3 : EP – 50 : ಸಾವಿತ್ರಿ ಸತ್ಯವಾನರ ಕಥೆ

02:09 PM Jan 26, 2024 | Adarsha |

In this episode, Dr. Sandhya S. Pai narrates very famous Mahabharata S3 : EP – 50 : ಸಾವಿತ್ರಿ ಸತ್ಯವಾನರ ಕಥೆ |The story of Savitri Satyavan

Advertisement

ಇದು ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಸಾವಿತ್ರಿ ಸತ್ಯವಾನರ ಕಥೆ . ಹಿಂದೆ ಅಶ್ವಪತಿ ಎಂಬ ರಾಜನಿದ್ದ. ಮಕ್ಕಳಿಲ್ಲದ ಆತ ತಪಸ್ಸು ಮಾಡಿ ಮಗುವೊಂದನ್ನು ವರವಾಗಿ ಪಡೆದ. ಮುಂದೆ ಈ ಮಗು ಸಾವಿತ್ರಿಯಾಗಿ ಬೆಳೆದಳು. ಆಕೆಯ ಪತಿಯ ಸಾವು ಕಣ್ಣ ಮುಂದೆಯೇ ಇರುವುದನ್ನು ಕಂಡು ಆಕೆ ಏನು ಮಾಡಿದಳು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next