Advertisement

S2 EP- 27 : ಮಹಾಗಣಪತಿ ದೇವ ಗೆಲ್ಲಿಸಿ ಕೊಟ್ಟ ಕತೆ

01:31 PM Feb 25, 2022 | |
In this episode, Dr. Sandhya S. Pai narrates very famous Aithihya mala | S2 EP- 27 : The story of Mahaganapati Deva winning | ಮಹಾಗಣಪತಿ ದೇವ ಗೆಲ್ಲಿಸಿ ಕೊಟ್ಟ ಕತೆ
ಕೋಯಿಕ್ಕೋಡ್ ಎಂಬಲ್ಲಿ ಭಾರೀ ಉತ್ಸವ ನಡೆಯುತ್ತಿದೆ ಎಂದು ಸೂರ್ಯ ಭಟ್ಟತ್ತಿರಿಗೆ ತಿಳಿಯಿತು. ಊಟ, ದಕ್ಷಿಣೆ, ಸನ್ಮಾನ ಹೀಗೆ ಎಲ್ಲದರ ಕುರಿತು ಕುತೂಹಲದಿಂದ ಅಲ್ಲಿಗೆ ಹೋದ. ಆದ್ರೆ ಅಲ್ಲೊಂದು ದೊಡ್ಡ ರಾಜಕೀಯ ನಡೆದಿತ್ತು. ನಂಬಿದ ದೇವ ಹೇಗೆಲ್ಲ ಕೈ ಹಿಡಿಯುತ್ತಾನೆ ಎನ್ನುವ ಸುಂದರ ಕತೆ  ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next