Advertisement
ವಿಚಿತ್ರವೀರ್ಯನ ಮರಣದ ನಂತರ ಅರಮನೆ ಶೂನ್ಯತೆಯಿಂದ ಕೂಡಿತ್ತು, ಸತ್ಯವತಿ ಪುತ್ರಶೋಕದಲ್ಲಿ ಮುಳುಗಿದ್ದಳು ಅಂಬಿಕೆ ಅಂಬಾಲಿಕೆಯರು ಪತಿಯ ವಿರಹದಿಂದ ಕಂಗಾಲಾಗಿದ್ದರು ಸತ್ಯವತಿಗೆ ಇನ್ನೊಂದು ಚಿಂತೆ ಕಾಡ್ತಾ ಇತ್ತು, ವಿಚಿತ್ರವೀರ್ಯನೊಂದಿಗೆ ಕುರುಕುಲದ ದೀಪವೇ ನಂದಿಹೋಗಿತ್ತು ಇನ್ನುಳಿದ ಒಂದೇ ಒಂದು ದಾರಿ ಎಂದರೆ ಭೀಷ್ಮನನ್ನು ವಿವಾಹಕ್ಕೆ ಒಪ್ಪಿಸುವುದು ! ಮುಂದೇನಾಯ್ತು ? ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .
Advertisement
S3 : EP – 13 : ಕೃಷ್ಣ ದ್ವೈಪಾನಯರ ಕಥೆ
05:14 PM May 05, 2023 | Adarsha |