Advertisement
ಮಹಾಭಾರತ ಮನೋಹರ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಇದೂ ಒಂದು. ಕೌಶಿಕ ಎಂಬ ಬ್ರಾಹ್ಮಣ ತಪೋಧನನೂ , ಧರ್ಮಶೀಲನೂ ಆಗಿದ್ದ. ಒಮ್ಮೆ ಆತ ಮರದ ಕೆಳಗೆ ಕೂತು ವೇದ ಪಾರಾಯಣ ಮಾಡುವಾಗ ಪಕ್ಷಿಯೊಂದು ಹಿಕ್ಕೆ ಹಾಕಿತು ಇದರಿಂದ ಕೋಪಗೊಂಡ ಕೌಶಿಕ ಬ್ರಾಹ್ಮಣ ಏನು ಮಾಡಿದ ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com Advertisement
S3 : EP – 46 : ಕೌಶಿಕ ಬ್ರಾಹ್ಮಣನ ಕಥೆ
12:36 PM Dec 29, 2023 | Adarsha |