Advertisement

S3 ; EP – 2 : ಜನಮೇಜಯ ಯಾವ ಕಾರಣಕ್ಕಾಗಿ ಸಾವಿರಾರು ಸರ್ಪಗಳನ್ನು ಬಲಿಕೊಟ್ಟ ಗೊತ್ತಾ? ಇಲ್ಲಿ ಕೇಳಿ

07:19 PM Feb 17, 2023 | Adarsha |
In this episode, Dr. Sandhya S. Pai narrates very famous Mahabharata : S3 ; EP – 2 : ಜನಮೇಜಯ ಯಾವ ಕಾರಣಕ್ಕಾಗಿ ಸಾವಿರಾರು ಸರ್ಪಗಳನ್ನು ಬಲಿಕೊಟ್ಟ ಗೊತ್ತಾ? ಇಲ್ಲಿ ಕೇಳಿ | The story of Janamejaya
 
ಪರೀಕ್ಷಿತ ಮಹಾರಾಜ ತಕ್ಷಕನಿಂದ ಕಚ್ಚಲ್ಪಟ್ಟು ಉರಿದು ಬೂದಿಯಾಗುವಾಗ ಚಿಕ್ಕ ಬಾಲಕನಾಗಿದ್ದ ಜನಮೇಜಯ ಇದನ್ನು ಕಂಡಿದ್ದ. ಮುಂದೆ ಆತ ರಾಜನಾದ ಮೇಲೆ ತನ್ನ ತಂದೆಯ ಸಾವಿಗೆ ತಕ್ಷಕನೇ ಕಾರಣ ಎಂದು ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಇಡೀ ಸರ್ಪ ಕುಲವನ್ನೇ ನಾಶಮಾಡಲು ಹೊರಟ. ಹೀಗಾಗಿ ಸರ್ಪಯಾಗವನ್ನು ಕೈಗೊಂಡ . ಈ ಯಾಗದಲ್ಲಿ  ಸಾವಿರಾರು ಸರ್ಪಗಳು ಅಗ್ನಿಗೆ ಆಹುತಿಯಾಗುವಾಗ ನಡೆದಿದ್ದೇನು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.  
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next