Advertisement

S3 : EP – 42 :ಅಷ್ಟಾವಕ್ರ  ನ ಕಥೆ | The story of Ashtavakra

04:52 PM Nov 24, 2023 | Adarsha |

In this episode, Dr. Sandhya S. Pai narrates very famous Mahabharata S3 : EP – 42 : ಅಷ್ಟಾವಕ್ರ  ನ ಕಥೆ | The story of Ashtavakra ಇದೊಂದು ಮಹಾಭಾರತದ ಸುಂದರ ಕಥೆ.  ಬದುಕಿನಲ್ಲಿ ಬಹಳಷ್ಟು ತಳಿದುಕೊಳ್ಳಬೇಕಾದ ತತ್ವ ಈ ಕಥೆಯಲ್ಲಿದೆ. ಅದುವೇ ಅಷ್ಟಾ ವಕ್ರನ ಕಥೆ. ಯಾರೀತ ಅಷ್ಟಾವಕ್ರ ? ಆತನಿಗೆ ಈ ಹೆಸರು ಏಕೆ ಬಂತು ಎಂಬ ವಿಷಯವನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement
Advertisement

Udayavani is now on Telegram. Click here to join our channel and stay updated with the latest news.

Next