Advertisement

Maruti Suzuki: ಮಾರುತಿ ಸುಜುಕಿ ಕಾರುಗಳ ಬೆಲೆ ಶೇ.0.45ರಷ್ಟು ಏರಿಕೆ

11:02 PM Jan 16, 2024 | Team Udayavani |

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ, ತನ್ನ ಕಾರುಗಳ ಬೆಲೆಯನ್ನು ಮಂಗಳವಾರ ಶೇ.0.45ರಷ್ಟು ಏರಿಕೆ ಮಾಡಿದೆ. ತನ್ನ ಸಣ್ಣ ಕಾರುಗಳಿಗೆ ಬೇಡಿಕೆ ತಗ್ಗಿರುವ ನಡುವೆಯೇ ಕಂಪನಿ ಈ ನಿರ್ಧಾರ ತಾಳಿದೆ. ಸರಕು ವೆಚ್ಚ ಹೆಚ್ಚಳವಾಗಿರುವ ಕಾರಣ, ಜನವರಿಯಿಂದ ಕಾರುಗಳ ಬೆಲೆ ಕೊಂಚ ಏರಿಕೆಯಾಗಲಿದೆ ಎಂದು ಈ ಹಿಂದೆಯೇ ಕಂಪನಿ ತಿಳಿಸಿತ್ತು.

Advertisement

ಇನ್ನೊಂದೆಡೆ, 2023ರ ಡಿಸೆಂಬರ್‌ನಲ್ಲಿ ತನ್ನ ಸಣ್ಣ ಕಾರುಗಳಿಗೆ ಕಂಪನಿ ಶೇ.40ರಿಂದ 45ರಷ್ಟು ರಿಯಾಯಿತಿ ನೀಡಿತ್ತು. ಕಳೆದ ವರ್ಷದ ಜನವರಿಯಲ್ಲಿ ಕಂಪನಿ ತನ್ನ ಕಾರು ಗಳ ಬೆಲೆ ಯನ್ನು ಶೇ.1.1ರಷ್ಟು ಹೆಚ್ಚಳ ಮಾಡಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next