ಎಂದು ನಿವೃತ್ತ ಐಪಿಎಸ್ ಅಧಿಕಾರಿ ಗರುಡಾಚಾರ್ ಅವರು ಸಲಹೆ ನೀಡಿದ್ದಾರೆ.
Advertisement
ಮಣಿಪಾಲ್ ಸೆಂಟರ್‌ನಲ್ಲಿ ಇರುವ “ಉದಯವಾಣಿ’ ಕಚೇರಿಗೆ ಬುಧವಾರ ಭೇಟಿ ನೀಡಿ ಮಾತನಾಡಿ, ಪೊಲೀಸ್ ಅಧಿಕಾರಿಗಳು ಭಾರತೀಯ ದಂಡ ಸಂಹಿತೆ, ಸಿಆರ್‌ಪಿಸಿ, ಪೊಲೀಸ್ ಕಾಯ್ದೆ, ಪೊಲೀಸ್ ಮ್ಯಾನ್ಯುವಲ್, ಹೈಕೋರ್ಟ್,ಸುಪ್ರೀಂ ಕೋರ್ಟ್‌ನ ಪ್ರಮುಖ ಆದೇಶಗಳನ್ನು ಓದಿಕೊಂಡಿರಬೇಕು. ಕಾನೂನಿನ ಅರಿವಿದ್ದಾಗ ಯಾರ ಒತ್ತಡಕ್ಕೂ ಮಣಿಯುವ ಅಗತ್ಯ ವಿರುವುದಿಲ್ಲ ಎಂದು ಹೇಳಿದರು.
ಕಾನೂನಿನ ಹಿನ್ನೆಲೆ, ನ್ಯಾಯಾಲಯ ಹಾಗೂ ಶಿಕ್ಷೆಯ ಬಗ್ಗೆ ಅರಿವಿರುವುದಿಲ್ಲ. ಆದರೆ, ಪೊಲೀಸ್ ಅಧಿಕಾರಿಗಳಿಗೆ ಎಲ್ಲಾ
ರೀತಿಯ ಕಟ್ಟುಪಾಡುಗಳು ಇರುತ್ತದೆ. ಪರಿಸ್ಥಿತಿ ನಿರ್ವಹಣೆ, ಸೂಕ್ಷ್ಮಾತಿ ಸೂಕ್ಷ್ಮ ಪ್ರಕರಣಗಳನ್ನು ಹೇಗೆ ಭೇದಿಸುತ್ತೇವೆ
ಎನ್ನುವುದು ಮುಖ್ಯ.
ಗರುಡಾಚಾರ್, ನಿವೃತ್ತ ಐಪಿಎಸ್ ಅಧಿಕಾರಿ