Advertisement

ನರ್ಸ್‌ ಕೈಯಿಂದ ಜಾರಿ ಬಿದ್ದು ನವಜಾತ ಶಿಶು ಸಾವು

09:48 PM Apr 26, 2022 | Team Udayavani |

ನವದೆಹಲಿ : ಹೆರಿಗೆಯ ವೇಳೆ ತಾಯಿಯ ಗರ್ಭದಿಂದ ಹೊರಬಂದಿದ್ದ ಶಿಶುವೊಂದು ಶುಶ್ರೂಷಕಿಯ ಕೈ ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಲಕ್ನೋ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ನಡೆದಿದೆ.

Advertisement

ಹೆರಿಗೆಯಲ್ಲಿ ಮಗು ಹೊರಬಂದ ಕೂಡಲೇ ಅದನ್ನು ಟವೆಲ್‌ನಲ್ಲಿ ಸುತ್ತಿ ಮೇಲೆತ್ತಬೇಕು. ಆದರೆ, ಹೆರಿಗೆ ಮಾಡಿಸಲು ಸಹಕರಿಸಿದ ಶುಶ್ರೂಷಕಿಯು ಬರಿಗೈಯಲ್ಲೇ ಮಗುವನ್ನು ಮೇಲೆತ್ತಿದ್ದಾರೆ.

ಆಗ, ಮಗು ಕೈಯ್ಯಿಂದ ಜಾರಿ ಹೋಗಿ ಶಸ್ತ್ರಚಿಕಿತ್ಸಾ ಕೊಠಡಿಯ ನೆಲದ ಮೇಲೆ ಬಂದು ಬಿದ್ದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಕೇವಲ ಫೋಟೋ ಕಷ್ಟೇ ಸೀಮಿತವಾದ ಭಾರತೀಯ ಪ್ರಾಕೃತಿಕ ಕೃಷಿ ಸಮ್ಮೇಳನ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next