In this episode, Dr. Sandhya S. Pai recites her very famous editorial Priya Odugare – S1 EP- 187 : The meaning of life is growing | ಬದುಕಿನ ಸಾರ್ಥಕತೆ ಬೆಳೆಯುವುದರಲ್ಲಿದೆ,
ನಮ್ಮ ಸುತ್ತ 2 ವರ್ಗದ ಜನರಿರುತ್ತಾರೆ. ಮೊದಲನೆಯವರು ಹೊಸತನ ಕಂಡು ಬದುಕಿನ ಪ್ರತೀ ಹೆಜ್ಜೆಯನ್ನು ದೃಢ ಮನಸ್ಸಿನಿಂದಿಡುವವರು. ಇನ್ನೊಂದು ವರ್ಗದವರು ಯಾರು ? ಮತ್ತು ಇವರೆಲ್ಲರಿಂದ ನಾವು ಕಲಿಯುವ ಬದುಕಿನ ಪಾಠ ಏನು.ಈ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಕತೆ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com