Advertisement
ಈಗ ನದಿಯಲ್ಲಿ ಸ್ವಲ್ಪ ನೀರಿನ ಮಟ್ಟ ಕಡಿಮೆಯಾಗಿದ್ದು, ಗೂಗಲ್ ಗ್ರಾಮದ ಹತ್ತಿರ ನದಿ ಬಳಿಯ ವಿದ್ಯುತ್ ಕಂಬದ ವೈರ್‌ಗೆ ಅಪರಿಚಿತ ವ್ಯಕ್ತಿಯ ಶವ ಸಿಲುಕಿಕೊಂಡಿದೆ. ಶವ ಕೊಳೆತಿದ್ದು, ಗುರುತು ಹಿಡಿಯದಂತಾಗಿದೆ. ಈ ಕುರಿತು ಗಬ್ಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. Advertisement
ಕೃಷ್ಣಾ ನದಿ ಪ್ರವಾಹಕ್ಕೆ ತೇಲಿ ಬಂದ ವ್ಯಕ್ತಿ ಶವ
11:27 PM Aug 18, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.