Advertisement
ನಾಲ್ಕು ಮಕ್ಕಳವರೆಗೆ ದತ್ತು ಅವಕಾಶ: 3-4 ದಿನಗಳಿಂದ ವಾದ ಆಲಿಸಿದ ಹೈಕೋರ್ಟ್ ಪೀಠ ಮಗುವನ್ನು ದತ್ತು ನೀಡಲು ಒಪ್ಪಿಗೆ ನೀಡಿದೆ. ಈ ಮೊದಲು ಮಗುವನ್ನು ಆನಿವಾಸಿ ಭಾರತೀಯ ದಂಪತಿಗೆ ನೀಡಲು ಬೆಳಗಾವಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರಾಕರಿಸಿತ್ತು. ಈಗಾಗಲೇ ಒಂದು ಹೆಣ್ಣು ಮಗುವನ್ನು ದತ್ತು ಪಡೆದ ದಂಪತಿಗೆ ಮತ್ತೆ ಎರಡನೇ ಹೆಣ್ಣು ಮಗು ಏಕೆ ಎಂದು ಪ್ರಶ್ನಿಸಿ ಆದೇಶ ನೀಡಲು ಒಪ್ಪಿಗೆ ಸೂಚಿಸಿರಲಿಲ್ಲ. ಆದೇಶ ಪ್ರಶ್ನಿಸಿ ಗಂಗಮ್ಮ ಚಿಕ್ಕುಂಬಿಮಠ ಬಾಲ ಕಲ್ಯಾಣ ಕೇಂದ್ರ ಹೈಕೋರ್ಟ್ ಮೆಟ್ಟಿಲೇರಿತ್ತು. ಯಾವುದೇ ದಂಪತಿ ನಾಲ್ಕು ಮಗುವಿನವರೆಗೆ ದತ್ತು ಪಡೆಯಲು ಅವಕಾಶವಿದೆ. ಹೀಗಾಗಿ ಎರಡನೇ ಮಗುವನ್ನು ದತ್ತು ನೀಡಬಹುದು ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖೀಸಿದೆ. Advertisement
ತಿಪ್ಪೆಯಲ್ಲಿ ಸಿಕ್ಕಿದ್ದ ಮಗು ಅಮೆರಿಕಕ್ಕೆ ದತ್ತು ಪಕ್ಕಾ
10:01 AM Oct 11, 2017 | |
Advertisement
Udayavani is now on Telegram. Click here to join our channel and stay updated with the latest news.