Advertisement
ಬೇವೂರ ಆದಿಶಕ್ತಿ ಜಗನ್ಮಾತೆ ದುಗ್ಗಮ್ಮದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಗ್ರಾಮದ ಸಮಸ್ತ ದೈವ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಟ್ರಾಕ್ಟರ್ ಜಗ್ಗುವ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ಶ್ರೀ ಗ್ಯಾನಪ್ಪಜ್ಜನವರು ಸಾನಿಧ್ಯ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷ ತುಕಾರಾಮ ಮಾಗಿ, ಮುಖಂಡ ಮುತ್ತು ಬೈರಮಟ್ಟಿ, ಪ್ರಭುಸ್ವಾಮಿ ಸರಗಣಾಚಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಾಜು ಮುದೇನೂರ, ಸುರೇಶ ಕೊಣ್ಣೂರ, ನಿಂಗಪ್ಪ ಮಾಗನೂರ, ಎಂ ಎಸ್. ವೈಜಾಪುರ, ಪಿ.ಎಸ್. ಗುನ್ನಿ, ಉಮೇಶ ಜುಮನಾಳ, ಕಲ್ಲಪ್ಪ ಭಗವತಿ, ಶೇಖಪ್ಪ ಹೆರಕಲ್, ಜಿ.ವೈ. ಹೆರಕಲ್, ಕೃಷ್ಣಾ ಲಮಾಣಿ, ವೆಂಕನಗೌಡ ಮಾಗನೂರ, ಬಸವರಾಜ ಪಾಟೀಲ ಉಪಸ್ಥಿತರಿದ್ದರು.
ಕಳೆದ ಮೂರು ವರ್ಷಗಳಲ್ಲಿ ಪ್ರಾಮಾಣಿಕವಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಗ್ರಾಮೀಣ ರಸ್ತೆ, ಭಗವತಿ, ಶಿರೂರ ಗ್ರಾಮಗಳ ನೀರಾವರಿ ಯೋಜನೆಗಳ ಮಂಜೂರಾತಿಗೆ ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇನೆ. ಜನರಲ್ ಜಿ.ಜಿ. ಬೇವೂರ ಸ್ಮಾರಕ ಭವನ, ದ್ವಾರಬಾಗಿಲುನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಡಾ| ವೀರಣ್ಣ ಚರಂತಿಮಠ, ಶಾಸಕ ಭಾರತೀಯ ಸಂಸ್ಕೃತಿ ಅವಸಾನಕ್ಕೆ ಅವಕಾಶ ಕೊಡದೇ ಎಲ್ಲರೂ ಉಳಿಸಲು ಶ್ರಮಿಸಬೇಕಿದೆ. ಇಂದು ಹಿಂದೂ ಸಂಸ್ಕೃತಿ ಉಳಿವಿಗೆ ಉತ್ತಮ ರಾಜಕಾರಣದ ಅವಶ್ಯಕತೆ ಇದೆ. ತಲೆ ಹಿಡಿಯುವ ರಾಜಕಾರಣಿಗಳು ಬೇಕಾಗಿಲ್ಲ. ದೇಶ ಮತ್ತು ಧರ್ಮವನ್ನು ಕಾಪಾಡುವ ವ್ಯಕ್ತಿಗಳು ನಮಗೆ ಬೇಕು. ಅಂತಹವರಿಗೆ ಮಾತ್ರ ಅವಕಾಶ ದೊರೆಯಬೇಕು.
ಬಸನಗೌಡ ಪಾಟೀಲ ಯತ್ನಾಳ, ಶಾಸಕ